ಹೆಲ್ಲೊ ವರ್ಲ್ಡ್! ಪ್ರೋಗ್ರ್ಯಾಮು ( '", !" )' ತೋರುತೆರೆಯೊಂದರ ಮೇಲೆ ", !" ( ಅಥವಾ ಅಂತಹ ಬೇರೆ ಸಂದೇಶ ) ಎಂದು ತೋರಿಸುವ ಒಂದು ಕಂಪ್ಯೂಟರ್ ಪ್ರೊಗ್ರ್ಯಾಮ್ ಆಗಿದೆ. ಬಹಳಷ್ಟು ಪ್ರೋಗ್ರ್ಯಾಮಿಂಗ್ ಭಾಷೆಗಳಲ್ಲಿ ಸಾಧ್ಯವಿರುವ ಬಲುಸರಳವಾದ ಪ್ರೋಗ್ರ್ಯಾಂ ಆದ ಕಾರಣ ಅದನ್ನು ಪ್ರೋಗ್ರ್ಯಾಮಿಂಗ್ ಭಾಷೆಯೊಂದನ್ನು ಕಲಿಯಲು ಆರಂಭಿಸುವವರಿಗೆ ಆ ಭಾಷೆಯ ಮೂಲ ರಚನೆಯನ್ನು ತೋರಿಸಿಕೊಡಲು ಬಳಸಲಾಗುತ್ತಿದೆ. ಒಂದು ಭಾಷೆ ಅಥವಾ ಕಂಪ್ಯೂಟರ್ ನ ಕಾರ್ಯಕಾರಿ ವ್ಯವಸ್ಥೆಯು ವ್ಯವಸ್ಥೆ ಯು ಸರಿಯಾಗಿ ಕೆಲಸ ಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳಲೂ ಅದನ್ನು ಬಳಸಲಾಗುತ್ತದೆ. == ಉದ್ದೇಶಹೆಲ್ಲೊ ವರ್ಲ್ಡ್" ಪ್ರೋಗ್ರ್ಯಾಮು (ಕ್ರಮವಿಧಿ) ಸಾಮಾನ್ಯವಾಗಿ ಕಂಪ್ಯೂಟರ್ ಪ್ರೋಗ್ರ್ಯಾಮಿಂಗ್ ಕಲಿಯುವವರ ಪಾಲಿನ ಮೊದಲ ಪಾಠವಾಗಿದೆ . ಅದು ತುಂಬ ಸರಳವಾಗಿದ್ದು, ತಿಳಿದುಕೊಳ್ಳಲು ಬಲು ಸುಲಭವಾಗಿದೆ. ಇದನ್ನು ಆಧಾರವಾಗಿಟ್ಟುಕೊಂಡು ಒಂದು ಕಂಪ್ಯೂಟರ್ ಭಾಷೆಯಲ್ಲಿನ ಗಣಕ ವಿಜ್ಞಾನ( )ದ ಮೂಲ ತತ್ವಗಳನ್ನು ಹೊಸಬರಿಗೆ ವಿವರಿಸಬಹುದಾಗಿದೆ. ನುರಿತ ಪ್ರೋಗ್ರ್ಯಾಮರ್ ಗಳು ಕೂಡ ಹೊಸಭಾಷೆಯೊಂದನ್ನು ಕಲಿಯುವಾಗ ಅದರ ನುಡಿಗಟ್ಟನ್ನೂ . ಭಾಷೆಯ ರಚನೆಯನ್ನೂ ಈ ಪ್ರೊಗ್ರ್ಯಾಮಿನಿಂದ ತಿಳಿಯಬಹುದಾಗಿದೆ. == ಅಷ್ಟೇ ಅಲ್ಲದೆ, ಒಂದು ಭಾಷೆಯ ಕಂಪೈಲರ್, ಅಭಿವೃದ್ಧಿ-ಪೂರಕ-ಪರಿಕರ ( ) ಮತ್ತು ಇತರ ಪರಿಕರಗಳು ಕಂಪ್ಯೂಟರ್ ನಲ್ಲಿ ಸರಿಯಾಗಿ ಅಳವಡಿಕೆಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇದನ್ನು ಬಳಸಲಾಗುತ್ತದೆ. == ಇತಿಹಾಸಇಂಥ ಪರೀಕ್ಷಾ-ಪ್ರೋಗ್ರ್ಯಾಮುಗಳು ಮೊದಲೆ ಇದ್ದುವಾದರೂ ", !" ನುಡಿಗುಚ್ಛವನ್ನು ಬಳಸುವ ಪದ್ದತಿಗೆ ದ ಸಿ ಪ್ರೋಗ್ರಾಮ್ಮಿಂಗ್ ಲಾಂಗ್ವೇಜ್ಎಂಬ ಪುಸ್ತಕದಲ್ಲಿನ ಉದಾಹರಣೆಯೊಂದು ಪ್ರೇರಣೆಯಾಯಿತು. == ಆ ಪುಸ್ತಕದಲ್ಲಿನ ಉದಾಹರಣೆಯು ", " ಎಂದು ತೆರೆಯ ಮೇಲೆ ತೋರಿಸುತ್ತದೆ ,ಇದನ್ನು ೧೯೭೪ ರ ಬೆಲ್ ಲ್ಯಾಬೊರೇಟರಿಯ ಬ್ರಯನ್ ಕೆರ್ನಿಘಾನ್ ರ ಆಂತರಿಕ ಮೆಮೊ - ಪ್ರೋಗ್ರಾಮ್ಮಿಂಗ್ ಇನ್ ಸಿ: ಏ ತುಟೋರಿಯಲ್, ದಿಂದ ತೆಗೆದುಕೊಳ್ಳಲಾಗಿದೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳುRösler, . " ". .. — 450+ , " " 60+ == , . " , : ( ) ". .. 2013-01-13. 2015-03-30." / : " 2016-03-26 ವೇಬ್ಯಾಕ್ ಮೆಷಿನ್ ನಲ್ಲಿ.. .. ": ". . .